ನಿಮ್ಮ ಸಂಗಾತಿಯ ಜೊತೆ ಮಾತು ಮುಗಿಸಬೇಕು ಅಂದಾಗ ಅವರಿಗೆ ಸಣ್ಣದೊಂದು ಬತ್ತಿ ಇಡಬಹುದು..... ಅದನ್ನ ನಾನು ಹೀಗೆ ಹೇಳ್ತೀನಿ... ಓದಿ ಉಪಯೋಗಿಸಿದರೆ ಅದು ನಿಮ್ಮ ಗ್ರಹಗತಿಗಳ ಮೇಲೆ ನಿರ್ಭರ... ನಾನು ಜವಾಬ್ದಾರನಲ್ಲ :)
ಕತ್ತಲೆ ರಾತ್ರಿಯಲ್ಲಿ..
ತಂಪಾದ ತಂಗಾಳಿಯಲ್ಲಿ...
ಮಿನುಗುವ ನಕ್ಷತ್ರದ ಅಡಿಯಲ್ಲಿ ...
ಪ್ರಿಯೆ... ಇಡಬೇಕು ನಮ್ಮ ಇಂದಿನ ಸಲ್ಲಾಪಕ್ಕೆ ಚುಕ್ಕಿ ಇಲ್ಲಿ....
ಇಷ್ಟಕೂ ಒಪ್ಪಲಿಲ್ಲ ಅಂದ್ರೆ ಮುಂದೆ ಇರೋದನ್ನ ಉಪಯೋಗಿಸ ಬಹುದು...
ಮೊದಲೇ ೧೧ ಗಂಟೆ ತನಕ ನಾಯಿಗಳ ಕಿರುಚಾಟ ಇಲ್ಲಿ...
ನಿದ್ದೆ ಬರುತ್ತಿಲ್ಲ ಕೆಲಸದ ವತ್ತಡದಲ್ಲಿ...
ಅಪ್ಪಿ ತಪ್ಪಿ ಮಲಗಿದರೆ ಬರುವಳು ಅವಳು ನನ್ನ ಕನಸಲ್ಲಿ...
ಇಷ್ರು ಸಾಲದು ಅಂತ ನಿನ್ನದೇನು ಗಲಾಟೆ ಇಲ್ಲಿ ???
unicorn