This is something which i thought about in the Karwar beach ...
ಕಣ್ಣಲ್ಲಿ ಕಾಂತಿ
ನುಡಿಯಲ್ಲಿ ಕ್ರಾಂತಿ
ಬುದ್ಧಿ ಆಗುತ್ತಿದೆ ಬ್ರಾಂತಿ
ಇವೆಲ್ಲ ಕೂಡಿದರೆ ಅದು ನನ್ನ ಹೆಂಡತಿ :)
ನೂರು ವರುಷಕಿಂತ ಹಳೆಯ ಅರಮನೆಯಲ್ಲಿ ಇರುವ ಸಂಭ್ರಮ
ಕರಾವಳಿಯ ಬಿಸಿ ಬಿಸಿ ಸಾಗರದಲ್ಲಿ ಮಿಂದು ಬಂದ ರೋಮಾಂಚನ
ಕಳೆದ ಎಲ್ಲ ದಿನವು ಕೂಡಿತ್ತು ಹರುಷದಿಂದ
ಆದರು ಕಾಲಾವಕಾಶ ಮುಗಿದು ಮರಳಿ ಬಂದೆವು ವಿಷಾದದಿಂದ :(
Unicorn