Wednesday, January 2, 2013

Karwar..

This is something which i thought about in the Karwar beach ...

 ಕಣ್ಣಲ್ಲಿ ಕಾಂತಿ
 ನುಡಿಯಲ್ಲಿ ಕ್ರಾಂತಿ
 ಬುದ್ಧಿ ಆಗುತ್ತಿದೆ ಬ್ರಾಂತಿ
 ಇವೆಲ್ಲ ಕೂಡಿದರೆ ಅದು ನನ್ನ ಹೆಂಡತಿ :)


ನೂರು ವರುಷಕಿಂತ ಹಳೆಯ ಅರಮನೆಯಲ್ಲಿ ಇರುವ ಸಂಭ್ರಮ
ಕರಾವಳಿಯ ಬಿಸಿ ಬಿಸಿ ಸಾಗರದಲ್ಲಿ ಮಿಂದು ಬಂದ ರೋಮಾಂಚನ

ಕಳೆದ ಎಲ್ಲ ದಿನವು ಕೂಡಿತ್ತು ಹರುಷದಿಂದ
ಆದರು ಕಾಲಾವಕಾಶ ಮುಗಿದು ಮರಳಿ ಬಂದೆವು ವಿಷಾದದಿಂದ :(

Unicorn