Wednesday, May 26, 2010

shakku....



ಶಕ್ಕು ಓ ಶಕ್ಕು
ಮನೆಯಲ್ಲಿ ಸ್ವಲ್ಪ ಓಡಾಡು ನಕ್ಕು
ಬೇಜಾರದ್ರೆ ಕಯಲ್ಲಿ ಹಿಡುಕೋ ಒಂದು ಬುಕ್ಕು
ಸ್ವಲ್ಪ ಚಲಾಯಿಸು ನಿನ್ನ ಹಕ್ಕು
ಅಡಗಿಸು ನಿನ್ನ ಗಂಡನ ಸೊಕ್ಕು
ತುಂಬಾ ಕೋಪ ಬಂದಲ್ಲಿ ತಲೆ ಮೇಲೆ ಏನಾದ್ರು ಕುಕ್ಕು
ಇಂದಾದರೂ ಕನಸಲ್ಲಿ ಬಂದು ನನಗೆ ಸಿಕ್ಕು
ನನ್ನ ಪ್ರೀತಿಯ ಅಜ್ಜಿ .. ಶಕ್ಕು



unicorn


1 comment:

Dithu said...

The best so far! I love this... :)
Where eva she is, Shakku "ajji" loves this too, am sure!