ಅದೇನೋ ಇಂದು ಮನ ನೊಂದಿದೆ
ಸರಿ ಹೊತ್ತಿನಲ್ಲಿ ಬರೆಯುವ ಹಂಬಲವಾಗಿದೆ
ಏನೆ ಆದರು ನಗು ಬರಲಾಗಿದೆ
ಇಂದು ನಮ್ಮಿಂದ ಅಜ್ಜಿ ದೂರ ಹೊರಟಾಗಿದೆ
ಮೌನ ಕವಿದಾಗ ಗಿಲ್ಲಿ ಮಾತದುವರಾರೋ
ನನ್ನ ತಬ್ಬಿ ಹಿಡಿವರಾರೋ
ಪ್ರೀತಿಯಿಂದ ಕೆನ್ನೆ ಸವರುವರಾರೋ
ಈ ಪ್ರಶ್ನೆಗಳಿಗೆ ಉತ್ತರ ಕೊಡವವರಾರೋ ??
ಇಳಿ ವಯಸ್ಸಿನಲ್ಲಿ ಬಯಸುವುದು ಸ್ವಲ್ಪ
ಮನಸ್ಸಿಗೆ ಮುದ ನೀಡುವ ಪ್ರೀತಿಯ ಸಲ್ಲಾಪ
ಅದನರಿಯದ ನಮ್ಮ ಬುದ್ಧಿ ಅಲ್ಪ
ಇಂದಾದರು ಬಯಸುವರ ಬಳಿ ಮಾತಾಡುವ ಸ್ವಲ್ಪ...
Unicorn...
For people who don't read Kannada script
--------------------------------------------------
Adeno indu mana
nondide
Sari hottinalli
bareyuva hambalavagide
Yene aadaru nagu
baradagide
Indu namminda ajji
doora horatagide…
Mouna kavidaga gilli
mataduvararo
Nanna tabbi
hidivavararo..
Preethi inda kenne
savaruvavararo
Ee prashnegalige
uttara koduvavararo…
Ili vayassinalli
bayasuvudu swalpa
Manassige muda
needuva preethiya sallapa
Adanariyada namma
buddhi alpa
Indadaru bayasuvara
bali mataduva swalpa...
Unicorn...
No comments:
Post a Comment